rough deal
ನಾಮವಾಚಕ

(ಒಬ್ಬರ ಬಗ್ಗೆ) ಒರಟು ವರ್ತನೆ, ನಡೆವಳಿಕೆ:

  1. ನಿರ್ದಯ, ನಿಷ್ಕರುಣ–ವರ್ತನೆ, ನಡೆವಳಿಕೆ; ನಿರ್ದಯೆಯಿಂದ, ನಿಷ್ಕರುಣೆಯಿಂದ ನೋಡುವುದು.
  2. ಅನುಚಿತವಾದ, ನ್ಯಾಯರಹಿತವಾದ ವರ್ತನೆ.